Surprise Me!

ಪಾಕಿಸ್ತಾನ ಏನೇ ತಿಪ್ಪರಲಾಗ ಹಾಕಿದ್ರೂ ಭಾರತಕ್ಕೆ ಮೇಲುಗೈ:ಭಾರತ ಏಷ್ಯಾಕಪ್ ಆಡುತ್ತೆ ಆದ್ರೆ ಪಾಕ್ ನಲ್ಲಿ ಅಲ್ಲ

2023-02-17 4,674 Dailymotion

India are set to play their games of the Asia Cup 2023 in the UAE, while the rest of the tournament will go ahead as planned in Pakistan. <br />2023ರ ಏಷ್ಯಾಕಪ್ ಆಯೋಜನೆ ಹಕ್ಕನ್ನು ಪಾಕಿಸ್ತಾನ್ ಹೊಂದಿದ್ದು, ಇದಾಗ್ಯೂ ಪಾಕ್ನಲ್ಲಿ ಟೂರ್ನಿ ನಡೆದರೆ ಭಾರತ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ಟೂರ್ನಿಯನ್ನು 2 ದೇಶಗಳಲ್ಲಿ ನಡೆಸಲು ಪಾಕ್ ಕ್ರಿಕೆಟ್ ಮಂಡಳಿ ಯೋಜನೆ ರೂಪಿಸಿದೆ. <br /> <br />#AsiaCup2023 #AsiacupinPakistan #UAE #PakistancricketBoard #PCB #BCCI #JayShah #Pakistanplayers #TeamIndiaprayers

Buy Now on CodeCanyon