Actor Anirudh has brought to the attention of the government through a video a request to clear the garbage bin encroaching on the footpath next to some of the main roads in Bangalore. <br />ಬೆಂಗಳೂರಿನ ಕೆಲವು ಮುಖ್ಯ ರಸ್ತೆಯ ಪಕ್ಕದ ಫುಟ್ ಪಾತ್ ನ್ನು ಅತಿಕ್ರಮಣ ಮಾಡಿಕೊಂಡು ಕಸದ ತೊಟ್ಟಿ ಮಾಟಿಕೊಂಡಿರುವುದಕ್ಕೆ ನಟ ಅನಿರುದ್ಧ್ ವಿಡಿಯೋ ಮೂಲಕ ಸರ್ಕಾರದ ಗಮನಕ್ಕೆ ತಂದು ಇದನ್ನು ತೆರವು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ <br /> <br />#Aniruddh #BBMP #Garbage #BangaloreFootpath #IliyazNagar. #Bangaloregarbageproblems