All the parties are already busy in campaigning for the assembly elections. Congress leader Yusuf Sharif alias KGF Babu has been running different lobbies to woo people. <br />ವಿಧಾನಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ಮತಬೇಟೆಯಲ್ಲಿ ಬ್ಯುಸಿಯಾಗಿವೆ. ಕಾಂಗ್ರೆಸ್ ಮುಖಂಡ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಜನರನ್ನು ಓಲೈಸುವ ಸಲುವಾಗಿ ವಿಭಿನ್ನ ಲಾಬಿ ನಡೆಸಿದ್ದಾರೆ. <br /> <br />#KGFBabu #YusufSharif, #ChikkapeteTicket #ChikkapeteConstituency, #Karnatakaassemblyelection2023 #Congress