ರಾಜಕಾರಣದಲ್ಲಿ ಕೆಲ ಕಾಲ ತೊಡಗಿಕೊಂಡಿದ್ದ ನಟಿ ರಮ್ಯಾ ತಮ್ಮ ಜೀವನದ ಮೇಲೆ ರಾಹುಲ್ ಗಾಂಧಿ ಬೀರಿದ ಪ್ರಭಾವ ಹಾಗೂ ಅವರು ಮಾಡಿದ ಸಹಾಯವನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನೆನಪಿಸಿಕೊಂಡಿದ್ದಾರೆ. <br /> <br />#WeekendwithRamesh #Ramya #Ramyalifestory <br />#Rahulgandhi #WeekendwithRameshseason5 #RameshAravind #Ramyafilmjourney #RamyavsRakshitha #PuneethRajkumarandRamya #AppuFans <br />