ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಬಯೋವನ್ನು ಬದಲಾಯಿಸಿದ್ದಾರೆ. ಸಂಸದ ಸ್ಥಾನದಿಂದ ಅನರ್ಹಗೊಂಡ ಒಂದು ದಿನದ ಬಳಿಕ ಬಯೋ ಬದಲಾಯಿಸಿರುವ ರಾಹುಲ್ ಗಾಂಧಿ 'ಅನರ್ಹ ಸಂಸದ' ಎಂದು ಬರೆದುಕೊಂಡಿದ್ದಾರೆ.

#rahulgandhispeech
#Modiadanirelationship
#Modisurname #Suratcourt #Gujarat #RahulGandhistatement #RahulGandhispeech
#PMModi
#MPRahulgandhi #RahulGandhidefamationcase #Kolara
#adani