ವರುಣಾದಲ್ಲಿ ಸಿದ್ದರಾಮಯ್ಯ ಕಟ್ಟಿಹಾಕಲು ವಿಜಯೇಂದ್ರರೇ ಕಣಕ್ಕಿಳೀತಾರಾ? ಹೀಗೊಂದು ಪ್ರಶ್ನೆ ನಿನ್ನೆಯಿಂದಲೂ ಚರ್ಚೆಗೆ ಬಂದಿತ್ತು. ಆದ್ರೆ ಚರ್ಚೆ ಜೋರಾಗ್ತಾ ಇದ್ದಂತೆಯೇ ವಿಜಯೇಂದ್ರ ಸ್ಪರ್ಧೆಗೆ ಮಾಜಿ ಸಿಎಂ ಬಿಎಸ್‌ವೈ ಅಡ್ಡಿಯಾಗಿದಗದಾರೆ. <br /> <br />#Karnatakaassemblyelections2023 #BSYediyurappa, #Siddaramaiah #Varunaconstituency #BYVijayendraCodeofconduct #Karnatakaelection2023 #Karnatakaassemblyelections <br /><br /> ~PR.28~ED.34~HT.36~
