ಜನವರಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ RSS ಅನ್ನು “21 ನೇ ಶತಮಾನದ ಕೌರವರು” ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿದ್ವಾರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ. <br /> <br />#RSS #RahulGandhi #Haridwara #RahulGandhidefamationcase #RahulGandhiRow #RahulGandhivsBJP #RahulGandhistatement<br /> ~PR.28~ED.34~HT.36~