ಕಾಂತಾರ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನದ ನಂತರ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದಾದ ನಂತರ ಅವ್ರು ರಾಜಕಿಯ ಪ್ರವೇಶ ಮಾಡ್ತಾರೆ ಎಂಬ ವದಂತಿ ಹುಟ್ಟುಕೊಂಡಿತ್ತು. ಇದಕ್ಕೆ ಈಗ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. <br /> <br />#RishabhShetty #Kantara #KannadaFilmIndustry #Political #AprilFool #PanIndia #Director<br /> ~PR.160~HT.36~ED.33~
