Surprise Me!

ಇಂದಿನಿಂದ ಪ್ರತಿದಿನ ಎಎಪಿಯ ನಾಯಕರೊಬ್ಬರು ತಮ್ಮ ಪದವಿಯನ್ನು ದೇಶದ ಮುಂದೆ ಇಡಲಿದ್ದಾರೆ.

2023-04-11 15 Dailymotion

ಪ್ರಧಾನಿ ಮೋದಿ ಅವರಿಗೆ ಕೌಂಟರ್‌ ಕೊಡಲು ಮುಂದಾಗಿರುವ ಆಮ್‌ ಆದ್ಮಿ ಪಕ್ಷ "ಡಿಗ್ರಿ ದಿಖಾವೋ ಅಭಿಯಾನ"ವನ್ನು ಪ್ರಾರಂಭ ಮಾಡಿದ್ದು, ಅದರ ಅಡಿಯಲ್ಲಿ ಪಕ್ಷದ ನಾಯಕರು ಪ್ರತಿದಿನ ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.In a bid to counter Prime Minister Modi, the Aam Aadmi Party has launched the "Degree Dikhao Abhiyan" under which party leaders are sharing their educational qualifications with the public on a daily basis.

#PrimeMinister #NarendraModi #Degree #AamAadmi #Qualification #DegreeDikhaoAbhiyan #CentralGovernment

~HT.36~ED.31~PR.160~

Buy Now on CodeCanyon