ರಮೇಶ್ ಅರವಿಂದ ತಾನು ದುಡ್ಡಿನ ಹಿಂದೆ ಓಡಲಿಲ್ಲ, ನನ್ನ ಊರು, ನನ್ನ ಮನೆ ಎಂಬ ಪ್ರೀತಿಯಿಂದ ಕನ್ನಡ ಚಿತ್ರರಂಗಕ್ಕೆ ವಾಪಸ್ ಬಂದೆ ಎಂದು ಹೇಳಿಕೊಂಡಿದ್ದು, ನೆಟ್ಟಿಗರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. <br /> <br />#RameshAravind #Shivajisuratkal2 #RameshAravindinterview #Rameshspeech #KamalHassan #weekendwithRamesh #RameshAravindtamilfilms<br /> ~HT.36~PR.28~ED.33~