Surprise Me!

BJPಗೆ ಗುಡ್ ಬೈ ಹೇಳೋದಕ್ಕೆ ತುದಿಗಾಲಿನಲ್ಲಿ ನಿಂತಿರೋ ಜಗದೀಶ್ ಶೆಟ್ಟರ್ ಮನವೊಲಿಕೆ ಆಗುತ್ತಾ?

2023-04-15 95 Dailymotion

ಜಗದೀಶ ಶೆಟ್ಟರ್ ಕೂಡ ಪಕ್ಷದ ವಿರುದ್ಧ ಗುಡುಗಿ ಗಡುವು ನೀಡಿದ್ದಾರೆ. ನಾಳೆ 11 ಗಂಟೆಯೊಳಗೆ ನೀವು ತೀರ್ಮಾನ ಪ್ರಕಟಿಸದಿದ್ದರೆ ನಾನೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂಬುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. <br /> <br />#JagadeeshShettar #Hublidharawad #BJPTicket, #Karnatakaassemblyelections2023 #Karnatakaelection2023 #BJPHighCommand #KarnatakaBJPLeaders <br /><br /> ~HT.162~PR.28~ED.34~

Buy Now on CodeCanyon