Surprise Me!

ಹೊಳೆನರಸೀಪುರದಲ್ಲಿ ಪ್ರೀತಂ ಗೌಡ ಸ್ಪರ್ಧೆ ಬಗ್ಗೆ HD ಕುಮಾರಸ್ವಾಮಿ ಕೊಟ್ಟ ರಿಯಾಕ್ಷನ್ ಇದು

2023-04-22 2,363 Dailymotion

ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಯಾರು ಎಲ್ಲಿಂದ ಬೇಕಾದ್ರೂ ನಿಂತುಕೊಳ್ಳಲಿ. ನಾನು ತಡೆಯೋಕೆ ಆಗುತ್ತಾ? ಇದು ಪ್ರಜಾಪ್ರಭುತ್ವ ವ್ಯವಸ್ಥೆ. ದುಡ್ಡು ಇದೆ ಅಂತಾ ಮದದಿಂದ ನಡೆದುಕೊಳ್ತಿದ್ದಾರೆ. ಯಾರ್‌ ರೀ ಅವ ಪ್ರೀತಂ ಗೌಡ, ದುಡ್ಡು ಇದೆ ಅಂತ ಆಟ ಆಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. <br /> <br />#PreethamGowda #HDKumaraswamy #JDSvsBJP #HolenarasipuraConstituency #HassanPolitics #RevannavsPreethamgowda #Karnatakaassemblyelection2023 #Karnatakaelection2023 #DrKSudhakar<br /> ~HT.36~PR.28~ED.31~

Buy Now on CodeCanyon