Surprise Me!

ಮೈಸೂರಿನ ಮೈಲಾರಿ ಹೋಟೆಲ್ ನಲ್ಲಿ ಪ್ರಿಯಾಂಕಾ ಗಾಂಧಿ ದೋಸೆ ಹುಯ್ದಿದ್ದು ಹೀಗೆ...

2023-04-26 960 Dailymotion

ಪ್ರಿಯಾಂಕಾ ಗಾಂಧಿ ಮೈಸೂರಿನ ಅಗ್ರಹಾರ ಬಳಿ ಇರುವಾ ಹೆಸರಾಂತ ಮೈಲಾರಿ ಹೋಟೆಲ್‌ಗೆ ತೆರಳಿದ್ದು, ಅಲ್ಲಿ ಅವರು ಅಡುಗೆ ಮನೆಯಲ್ಲಿ ಖುದ್ದು ತವಾ ಮೇಲೆ ದೋಸೆ ಹಾಕಿದ್ದಾರೆ. ತವಾಗೆ ಸಂಪಣ ಹಾಕಿ ದೋಸೆ ಮಾಡಿ ಸಂತೋಷ  ವ್ಯಕ್ತಪಡಿಸಿದ್ದಾರೆ. <br /> <br />#PriyankaGandhi #Mysore #MailariHotel #PriyankaGandhiMysorevisit #Congresscampaign #DKShivakumar, #Karnatakaelection2023 #Karnatakaassemblyelection2023 <br /><br /> ~HT.162~PR.28~ED.31~

Buy Now on CodeCanyon