ಜಗದೀಶ್ ಶೆಟ್ಟರ್ ಅವರನ್ನ ಗೆಲ್ಲಿಸಲೇಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದೆ ಹೀಗಾಗಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮತಯಾಚನೆಗೆ ಸೋನಿಯಾ ಗಾಂಧಿ ಶಿವರಾಜ್ ಕುಮಾರ್ ಆದಿಯಾಗಿ ದಿಗ್ಗಜರನ್ನ ಮತ ಬೇಟೆಗೆ ಕರೆಸಿಕೊಳ್ಳುತಿದೆ ಕಾಂಗ್ರೆಸ್ <br /> <br />#Jagadeeshshettar #SoniyaGandhi, #ShivaRajkumar #RahulGandhi #MallikarjunKharge #Hublidharawadcentral #Congresscampaign #Karnatakaelection2023 <br /><br /> ~HT.162~PR.28~ED.32~