ವಿಶ್ವಪ್ರಸಿದ್ಧ ಮೈಸೂರು ದಸರಾ ಉತ್ಸವದಲ್ಲಿ ಕರುನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು, ರಾಜಬೀದಿಗಳಲ್ಲಿ ಗಾಂಭೀರ್ಯವಾಗಿ ಸಾಗುತ್ತಿದ್ದ ಬಲರಾಮ ಆನೆ ಸಾವನ್ನಪ್ಪಿದೆ. <br /> <br />#Balarama #Balaramaelephant #MysoreDasara #Goldenhowdah #Balaramahealth #Mysoreelephant, #Kodagu #ArjunaElephant #Mysorepalace #Balaramamavuth <br /><br /> ~HT.162~PR.28~ED.31~