Surprise Me!

ಈ ವಾರದ ವೀಕೆಂಡ್ ವಿತ್ ರಮೇಶ್ ನ ಅತಿಥಿಗಳನ್ನು ನೋಡಿ ವೀಕ್ಷಕರು ಫುಲ್ ಖುಷ್! ಯಾಕೆ ಗೊತ್ತಾ?

2023-05-09 17 Dailymotion

ನೃತ್ಯ ಲೋಕದ ಲೆಜೆಂಡ್ ಚಿನ್ನಿ ಪ್ರಕಾಶ್, 'ನಡೆದಾಡುವ ಗ್ರಂಥಾಲಯ' ನಾ.ಸೋಮೇಶ್ವರ ಈ ವಾರ 'ವೀಕೆಂಡ್ ವಿಥ್ ರಮೇಶ್ ಶೋ'ನ ಅತಿಥಿಗಳು. ಈಗಾಗಲೇ ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ಈ ಅತಿಥಿಗಳನ್ನು ನೋಡಿ ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. <br /> <br />#WeekendwithRamesh #NaSomeshwar #ChinniPrakash #Choreographer #Thattanthaheli #Dooradarshan #Dancemaster, #RameshAravind #ZeeKannadarealityshow<br /> ~HT.36~ED.35~PR.28~

Buy Now on CodeCanyon