ಚಿಕ್ಕಮಗಳೂರು ನಗರದ ವಿಜಯಪುರದ ಉರ್ದು ಸ್ಕೂಲ್ ರಸ್ತೆಯಲ್ಲಿ ಮತದಾನದ ಕೊನೆ ಕ್ಷಣದಲ್ಲಿ ನಡೆದ ಮಾತಿನ ಚಕಮಕಿ ನಡೆದಿದೆ.ಗುಂಪುಗಳನ್ನ ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಿದ್ರು

#Chikkamagaluru #Chikkamagaluruvoters #Chikkamagaluru #BJP #CTRavi #Congressactivists #Karnatakaelection #Karnatakaassemblyelections2023 #Karnatakavotingday
~HT.36~ED.31~PR.28~