Surprise Me!

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು‌ ಗ್ಯಾರೆಂಟಿ ಅಂದ್ಕೊಂಡು ಕುರ್ಚಿಗಾಗಿ ಸರ್ಕಸ್ ಶುರು

2023-05-11 1,058 Dailymotion

ಎಕ್ಸಿಟ್ ಪೋಲ್ ಬಳಿಕ ಕಾಂಗ್ರೆಸ್‌ನಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಎನ್ನುವಂತೆ, ಫಲಿತಾಂಶ ಬರುವ ಮುನ್ನವೇ ಸಿಎಂ ಹುದ್ದೆಗೆ ರೇಸ್ ಜೋರಾಗಿದೆ! <br /> <br />#KarnatakaCM #CongressCMRace #DKShivakumar #Siddaramaiah #DKS #Karnatakaelection2023 #Karnatakaexitpoll #Karnatakaelectionresults2023 <br /><br /> ~HT.36~PR.28~ED.31~

Buy Now on CodeCanyon