2 ದಿನಗಳ ಕಾಲ ಮದ್ಯ ಸರಬರಾಜನ್ನು ಸಂಪೂರ್ಣ ನಿಷೇಧಿಸಿತ್ತು. ಆದರೆ ಮತದಾನದ ಹಿನ್ನಲೆಯಲ್ಲಿ ಮದ್ಯದಂಗಡಿ ಬಂದ್ ಮಾಡಿರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 150ಕೋಟಿ ರೂಪಾಯಿ ನಷ್ಟ ಉಂಟಾಗಿದೆ. <br /> <br />#Karnatakabarandrestaurants #Karnatakaliquorshop #Wineshop #Electionduty #Karnatakaelection2023 #Karnatakaassemblyelections2023 #Karnatakaexitpoll #Karnatakaelectionresults2023<br /> ~HT.36~PR.28~ED.31~