ಪ್ರಧಾನಿ ನರೇಂದ್ರ ಮೋದಿ ಅವರಿಗೆ 73 ವರ್ಷ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು ಈಗ ಎರಡನೇ ಅವಧಿಗೆ ಪ್ರಧಾನಿಯಾಗಿದ್ದಾರೆ. ಅವರು ರಾಜಕಾರಣ ಬಿಡುತ್ತಾರೆಯೇ? ಬಿಡಲಿ ಎಂದು ನಾನೂ ಹೇಳುವುದಿಲ್ಲ. ಅದರಂತೆ, ಜನ ಬಯಸುವವರೆಗೂ ನಾನೂ ರಾಜಕಾರಣದಲ್ಲಿರುವೆ' ಎಂದು ಜಗದೀಶ ಶೆಟ್ಟರ್ ಹೇಳಿದರು. <br /> <br />#JagadeeshShettar #PMModi #Modipolitics #HubliDharawadcentral #Congress #BJP #Karnatakaexitpoll #Karnatakaelectionresults2023 <br /><br /> ~HT.36~PR.28~ED.33~