ಮುಂದಿನ ಲೋಕಸಭಾ ಚುನಾವಣೆವರೆಗೂ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಮಂತ್ತರ ಜಪಿಸುವುದು ಅನಿವಾರ್ಯ. ನಂತರ ಬೇಕಾದರೆ ಮುಂದಿನ ನಡೆ ನೋಡಿಕೊಳ್ಳೋಣ ಎನ್ನುವ ಮೂಲಕ ಪಟ್ಟು ಬಿಡದ ಶಿವಕುಮಾರ್ ಅವರ ಮನಸ್ಸನ್ನು ಬದಲಿಸುವಲ್ಲಿ ಹೈ ಕಮಾಂಡ್ ಯಶಸ್ವಿಯಾಗಿದೆ. <br />#KarnatakaElection2023 #RahulGandhi #MallikarjunKharge #KarnatakaNextCM #Siddaramaiah #DKSHI <br /> <br /> ~HT.188~ED.30~ED.33~