ಡಿಕೆಶಿ ಮುಖ್ಯಮಂತ್ರಿ ಗಾದಿ ಏರುತ್ತಾರೆನ್ನುವ ಕಾರಣಕ್ಕೆ ಒಕ್ಕಲಿಗ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಪ್ರಸ್ತುತ ಪಕ್ಷದೊಳಗೆ ನಡೆಯುತ್ತಿರುವ ಚಟುವಟಿಕೆಗಳು ಮುಂದಿನ ಚುನಾವಣೆಗಳಲ್ಲಿ ಕಂಟಕವಾಗುವ ಮುನ್ಸೂಚನೆ ತೋರಿಸುತ್ತಿದೆ. <br /> <br />#DKShivakumar #Siddaramaiah #CongressCMCandidate #KarnatakaCM #MallikarjunKharge, #OkkaligaCommunity #Karnatakapoliticaldevelopment, #JDS #Kanakapura #DKShivakumarStatement #CongressHighCommand <br /><br /> ~HT.188~ED.31~PR.28~