ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಚಿವರಾದ ಗೋವಿಂದ ಕಾರಜೋಳ ಮತ್ತು ಆರ್.ಅಶೋಕ್ ಅವರೊಂದಿಗೆ ದೇವೇಗೌಡರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭ ಕೋರಿ ಕೆಲಕಾಲ ಮಾತುಕತೆ ನಡೆಸಿದರು. ಈ ಮಾತುಕತೆಯಲ್ಲಿ ನೇರವಾದ ಮಹತ್ವದ ರಾಜಕೀಯ ಚರ್ಚೆಯೇನೂ ನಡೆದಿಲ್ಲವಾದರೂ ಪರೋಕ್ಷ ಸಂದೇಶ ನೀಡುವ ಪ್ರಯತ್ನವಂತೂ ಆಗಿದೆ. <br /> <br />#BJPLeaders #HDDevegowda #HDKumaraswamy #BasavarajBommai #RAshok #JDSBJPFriendships #Siddaramaiahgovt #congressgovt, #DKShivakumar #Karnatakacongress #Karnatakaelectionresults2023 <br /><br /> ~HT.188~PR.28~ED.32~