#ZameerAhmedKhan #CongressCabinet #Karnatakanewminister2023 #Chamarajapete #Congressgovernment #Karnatakagovernor #Karnatakaelectionresults2023 #Rukmangada
ಯಾವುದೇ ಕಾರಣಕ್ಕೂ ಜಮೀರ್ ಗೆ ಪ್ರಮಾಣ ವಚನ ಬೋಧಿಸಬಾರದು ಪಟ್ಟು ಹಿಡಿದಿದ್ದು ಸಚಿವ ಸ್ಥಾನ ನೀಡಬಾರದು ಎಂದು ನವ ಭಾರತ ಸೇನಾ ಪಕ್ಷದ ಸಂಚಾಲಕ ರುಕ್ಕಾಂಗದ ಒತ್ತಡ ತರುತ್ತಿದ್ದಾರೆ. ಒತ್ತಡ ತರಲು, ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಬಾರದು ಎಂದು ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

~HT.188~PR.28~ED.31~