Surprise Me!

ಬಾಯಿ ಮುಚ್ಕೊಂಡಿರಿ, ನಮ್ಮ ಪಕ್ಷದ ವಿಷ್ಯ ನಿಮಗ್ಯಾಕೆ ಎಂದು ಸುಧಾಕರ್ ಗೆ ತಿವಿದ ಪ್ರದೀಪ್ ಈಶ್ವರ್

2023-05-19 3,534 Dailymotion

ಸಮ್ಮಿಶ್ರ ಸರ್ಕಾರ ಪತನ ಆಗೋಕೆ ಸಿದ್ದರಾಮಯ್ಯನವರೇ ಪರೋಕ್ಷವಾಗಿ ಕಾರಣ ಎಂಬ ಮಾಜಿ ಸಚಿವ ಸುಧಾಕರ್ ಟ್ವೀಟ್‌ಗೆ ಚಿಕ್ಕಬಳ್ಳಾಪುರ ನೂತನ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸುಧಾಕರ್ ಅವರೇ ಬಾಯಿ ಮುಚ್ಚಿಕೊಂಡು ಇರಿ ಎಂದು ಟಾಂಗ್ ನೀಡಿದ್ದಾರೆ. <br /> <br />#KSudhakar #PradeepEshwar #Chikkaballapur #Congress #Siddaramaiah #DKShivakumar #Karnatakaelection2023 #Karnatakaelectionresults2023 #Karnatakacongress #CMSiddaramaiah #BjpfailureinKarnataka <br /><br /> ~HT.188~PR.28~ED.35~

Buy Now on CodeCanyon