ವಿಡಿಯೋವನ್ನು ನಯನಾ ಮೋಟಮ್ಮ ಅವರೇ ಶೇರ್ ಮಾಡಿ, ಎದುರಾಳಿಗಳಿಗೆ ತಿರುಗೇಟು ನೀಡಿದ್ದರು. ಈಗ ಶಾಸಕಿ ನಯನಾ ಮೋಟಮ್ಮಗೆ ಸ್ಯಾಂಡಲ್‌ವುಡ್ ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಬೆಂಬಲ ವ್ಯಕ್ತಪಡಿಸಿದ್ದಾರೆ. <br /> <br />#ChetanAhimsa #NayanaMotamma #MudigereMLA #Chikkamagaluru #KarnatakaelectionResults2023 #Congress #Chetancontroversy<br /> ~HT.188~ED.35~PR.28~