Surprise Me!

ಕೋವಿಡ್ ಗಿಂತ ಇನ್ನಷ್ಟು ಭೀಕರವಾದ ಮಹಾಮಾರಿ ಎದುರಿಸಲು ರೆಡಿಯಾಗಿ ಎಚ್ಚರಿಸಿದ ವಿಶ್ವ ಆರೋಗ್ಯ ಸಂಸ್ಥೆ

2023-05-25 963 Dailymotion

ಭಾರತದ ಸೇರಿದಂತೆ ಬಹುತೇಕ ದೇಶದಲ್ಲಿ ಕೋವಿಡ್ ಆತಂಕ ಅಂತ್ಯಗೊಂಡಿದೆ. ಇದೀಗ ಜನ ನಿರಾಳರಾಗುವಂತಿಲ್ಲ. ಕಾರಣ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಎಚ್ಚರಿಕೆ ನೀಡಿದೆ. ವಿಶ್ವ ಇದೀಗ ಮತ್ತೊಂದು ಮಾರಣಾಂತಿಕ ಪಿಡುಗು ಎದುರಿಸಲು ಸಿದ್ಧರಾಗಿರಿ. ಇದು ಕೋವಿಡ್‌ಗಿಂತ ಭೀಕರ ಎಂದು WHO ಎಚ್ಚರಿಕೆ ನೀಡಿದೆ. <br /> <br /> <br />#WHO #Covid19 #Coronavirus, #Pandemic #Healthcare #Coronaeffect #TedrosAdhanomGhebreyesus #globalhealththreat #Covidwave #Infection<br /> ~HT.36~PR.28~ED.32~

Buy Now on CodeCanyon