Surprise Me!

ಭಾರತದ ತ್ರಿವರ್ಣ ಧ್ವಜದಲ್ಲೂ ಕೇಸರಿಯಿದೆ ಆದ್ರೂ ಕಾಂಗ್ರೆಸ್ ಗೆ ಕೇಸರಿ ಮೇಲ್ಯಾಕೆ ಕೋಪ? ವಿಜಯೇಂದ್ರ ಪ್ರಶ್ನೆ

2023-05-25 1,115 Dailymotion

ಕೇಸರಿ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಕೋಪ ಏಕೆ? ಭಾರತದ ತ್ರಿವರ್ಣ ಧ್ವಜ ಕೇಸರಿಯಿಂದಲೇ ಶುರುವಾಗುತ್ತದೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಮೂಲಕ ಪೊಲೀಸ್‌ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ಎಂಬ ಡಿಕೆ ಶಿವಕುಮಾರ್‌ ಮಾತಿಗೆ ತಿರುಗೇಟು ನೀಡಿದ್ದಾರೆ. <br /> <br />#kesari #Saffroncolourissue #Indiaflag #Vijayendra #DKShivakumar #Congressgovt, #Siddaramaiah #BJP #Congresscontroversy <br /><br /> ~HT.36~ED.32~PR.28~

Buy Now on CodeCanyon