ಮೇಯಲು ಬಂದಿದ್ದ ಹಸು ಜಾರಿ 50 ಅಡಿ ಆಳದ ಬಾವಿಗೆ ಬಿದ್ದಿರುವ ಘಟನೆ ದೇವಂಗಪೇಟೆಯಲ್ಲಿ ನಡೆದಿದ್ದು ಹಸುವನ್ನ ಅಗ್ನಿಶಾಮಕ ಸಿಬ್ಬಂದಿಯವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. <br /> <br />#Cow #Cowrescue #Well, #Chamarajanagar #Farmer #Cowviralvideo <br /><br /> ~HT.188~PR.28~ED.31~