ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನವೀನ್ ಶಂಕರ್ ಅವರಿಗೆ ‘ಕ್ಷೇತ್ರಪತಿ’ ಸಿನಿಮಾ ತಂಡವು ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. <br />#NaveenShankar #NaveenShankarbirthday #Kshetrapathi #BALI #FilmiBeatkannada <br /> ~HT.188~PR.30~ED.35~