Surprise Me!

ಸಂಸತ್ ಭವನದ ಪಕ್ಕ ಶವದ ಪೆಟ್ಟಿಗೆಯ ಫೋಟೋ!! ವಿವಾದದ ಕೇಂದ್ರ ಬಿಂದುವಾದ ಸಂಸತ್ ಭವನ

2023-05-29 949 Dailymotion

ನೂತನ ಸಂಸತ್ ಭವನ ಉದ್ಘಾಟನೆ ಆಗಿದೆ. ಆದ್ರೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶದ ಮಳೆ ಸುರಿಸುತ್ತಿದ್ದು ಕಾಂಗ್ರೆಸ್ ಇದೀಗ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ನೆಹರು ನಡುವೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದು, ಟ್ವಿಟ್ಟರ್‌ನಲ್ಲಿ ಸುನಾಮಿ ಎದ್ದಿದೆ.

#Acharyapramodkrishnam
#NarendraModi #Rahulgandhi #NewParliamentBuilding #NewSamsathBhavani #NewparliamentHouse #Modigovernment #PMModi
#NationalEmblem #BJPGovernment
#HDDevegowda
~HT.36~PR.28~ED.32~

Buy Now on CodeCanyon