"ದೇಶಕ್ಕೆ ಗೌರವ ತಂದ ಹೆಣ್ಣು ಮಕ್ಕಳ ಪರಿಸ್ಥಿತಿ ಹೀಗಾಯ್ತು ಅಂದ್ರೆ!"

► "ಸಾಮಾನ್ಯ ಜನರ ಮೇಲೆ FIR ಆಗಿದ್ರೆ ಬಿಡ್ತಾ ಇದ್ರಾ?"

► ಬೆಂಗಳೂರು: ದೆಹಲಿಯಲ್ಲಿ ಕುಸ್ತಿಪಟುಗಳ ಹೋರಾಟವನ್ನು ಬೆಂಬಲಿಸಿ ಸಮಾನ ಮನಸ್ಕರಿಂದ ಪ್ರತಿಭಟನೆ

#varthabharati #bengaluru #WrestlersProtest #Wrestlers #delhi #narendramodi