ಕೆಲವು ರಾಜ್ಯಗಳಲ್ಲಿ ಕೊಡುಕೊಳ್ಳುವಿಕೆಯ ನಿಲುವನ್ನು ಕಾಂಗ್ರೆಸ್ ಹೊಂದಲಿದೆ. ಮಾತುಕತೆಗಳ ನಂತರ ಮಹಾಒಕ್ಕೂಟ ರಚನೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಒಳ್ಳೇಯದೇ ಆಗುತ್ತದೆ ಎನ್ನುವ ನಂಬಿಕೆಯೂ ನನಗಿದೆ ಎನ್ನುವುದು ರಾಹುಲ್ ವಿಶ್ವಾಸದ ನುಡಿ.

#RahulGandhi
#Newparlimenthouse #sengol
#Khalistan #RahulGandhiAmericavisit #RahulGandhispeech #SanFransisco #RahulGandhiviralvideo #PMModi #KhalistanZindabad #Congress #Gandhifamily

~HT.188~PR.28~ED.34~