Surprise Me!

Congress Guarantee: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಬೇಕು ‘ಸ್ಮಾರ್ಟ್ ಕಾರ್ಡ್’

2023-06-06 1,202 Dailymotion

ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ 'ಶಕ್ತಿ' ಯೋಜನೆಯ ಸಂಪೂರ್ಣ ವಿವರಗಳು ಇಲ್ಲಿವೆ. ಯೋಜನೆಗೆ ಅವಕಾಶವಿರುವ ಬಸ್‌ಗಳು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶವಿರುವ ಶಕ್ತಿ ಸ್ಮಾರ್ಟ್ ಕಾರ್ಡ್‌ ಪಡೆಯಲು ಏನು ಮಾಡಬೇಕು ಎಂಬ ವಿವರ ಇಲ್ಲಿದೆ. <br /> #CongressGuarantee #ShaktiYojane #siddaramaiah #Congress #DKshi #OneIndiaKannada <br /> <br /> ~HT.188~PR.30~ED.32~

Buy Now on CodeCanyon