ಸಿನಿಮಾ, ಟಿವಿ ಶೋಗಳಿಂದ ಜನಪ್ರಿಯರಾಗಿದ್ದ ಮಲಯಾಳಂ ನಟ ಕೊಲ್ಲಂ ಸುಧಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ 4:30 ರ ಸುಮಾರಿಗೆ ತ್ರಿಶೂರ್ನ ಕೇಪಮಂಗಲಂದಲ್ಲಿ ಅಪಘಾತ ಸಂಭವಿಸಿದೆ. <br /> <br />#KollamSudhi # Kollamsudhifamily #Malayalamfilmindustry, #Malayalamcomedyactor #Carcrash #Comedyacting #UllasAroor #BinuAdimali #Mahesh<br /> ~HT.188~PR.28~ED.33~