Surprise Me!

ತಂದೆ ಬಗ್ಗೆ ಮಾತನಾಡುತ್ತಾ ಭಾವುಕರಾಗಿ ವೇದಿಕೆ ಮೇಲೆ ಕಣ್ಣೀರಿಟ್ಟ ಬಸವರಾಜ್ ಬೊಮ್ಮಾಯಿ

2023-06-07 2,730 Dailymotion

ನಿನ್ನೆ ಗಾಂಧಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಆರ್ ಬೊಮ್ಮಾಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಗಿತ್ತು. ಈ ವೇಳೆ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಶಾಲೆಯ ದಿನಗಳಲ್ಲಿ ತಂದೆಯವರು ಹೇಗಿದ್ದರು ಎಂಬುದನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದಾರೆ. <br /> <br />#BasavarajBommai #SRBommai #BSYediyurappa #SMKrishna #BJP #JanathaParivar #GandhiBhavan #Karnatakapolitics<br /> ~HT.36~PR.28~ED.32~

Buy Now on CodeCanyon