ಗೋಲ್ವಾಳ್ಕರ್ ಸಾವರ್ಕರ್ ಇತ್ಯಾದಿ ಹುಸಿ ದೇಶ ಭಕ್ತರ ಪಾಠ ತೆಗೆಯಬೇಕು. ಈ ಪಾಠಗಳನ್ನು ಮಕ್ಕಳಿಗೆ ಬೋಧಿಸಬಾರದು. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಆಗ್ರಹಿಸಿದರು. <br /> <br />#KumVeerabhadrappa #Chakravarthysulibele #Karnatakaeducationsystem #textbooksyllabus #Rohitchakratheertha #BJPGovernment #Baragururamachandrappa #VeerSavarkar #congressgovernment #patriot <br /><br /> ~HT.188~PR.28~ED.31~