Surprise Me!

ಮನೆಗೆ ದಿಗ್ಬಂಧನ ಹಾಕಿದ್ದ 25ಕ್ಕೂ ಹೆಚ್ಚು ಹಾವುಗಳನ್ನು ನೋಡಿದ್ರೆ ನೀವು ಶಾಕ್ ಆಗ್ತೀರಾ...

2023-06-10 3 Dailymotion

#Snake #SnakeRescue #Kundagola #Hubli #Snakeexpert #Cobra #Snakeviralvideos <br /> <br />ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಿಮನಿ ಎಂಬುವವರ ಮನೆಯ ಹಿಂದೆ ಹಾವು ಹಿಡಿಯಲು ಕುಟುಂಬಸ್ಥರು ಉರಗ ತಜ್ಞರನ್ನು ಕರೆಸಿ ಹಾವು ಹಿಡಿಯಲು ಮುಂದಾಗಿದ್ದಾರೆ.ಈ ವೇಳೆ ನೆಲದ ಅಡಿಯಲ್ಲಿ ಅವಿತಿದ್ದ ನಾಗರ ಹಾವು 25ಕ್ಕೂ ಅಧಿಕ ಮರಿ ಹಾವುಗಳೊಂದಿಗೆ ನೆಲದಡಿ ಅವಿತಿದ್ದನ್ನು ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ. <br /><br /> ~HT.188~ED.31~PR.28~

Buy Now on CodeCanyon