ಪ್ರಥಮ್ ಶೀಘ್ರದಲ್ಲೇ ಮಂಡ್ಯದ ಅಳಿಯ ಆಗಲಿದ್ದಾರೆ. ಅಂದರೆ ಮಂಡ್ಯ ಮೂಲದ ಭಾನುಶ್ರೀ ಜೊತೆ ಮದುವೆ ಆಗಲಿದ್ದಾರೆ. ಮಂಡ್ಯ ಪಕ್ಕದ ಹಳ್ಳಿಯಲ್ಲಿ ಪ್ರಥಮ್- ಭಾನುಶ್ರೀ ನಿಶ್ಚಿತಾರ್ಥ್ ಬಹಳ ಸರಳವಾಗಿ ನೆರವೇರಿದೆ. ಎರಡು ಕುಟುಂಬಗಳ ಸದಸ್ಯರು ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿ ಆಗಿದ್ದರು <br /> <br />#Pratham #Prathamengagement #Mandyagirl #VillageGirl #Bhanusr OllehudgaPratham #Biggbosswinner #Natabhayankara #Karnatakaaliya<br /> ~HT.188~PR.28~ED.35~
