Surprise Me!

Karnataka ಸಾರಿಗೆ ಇಲಾಖೆಗೆ ಫ್ರೀ ಬಸ್ ಸೇವೆಯಿಂದ ಮೂರೇ ದಿನಕ್ಕೆ ಇಷ್ಟು ನಷ್ಟ ಆದ್ರೆ ಮುಂದಿನ ದಿನಗಳ ಕಥೆ?

2023-06-14 708 Dailymotion

ಭಾನುವಾರ ರಜಾದಿನ ಆಗಿದ್ದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರಲಿಲ್ಲ. ಸೋಮವಾರ ಸಾಮಾನ್ಯ ದಿನಗಳಿಗಿಂತ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಸೋಮವಾರ ಒಂದೇ ದಿನ ಶಕ್ತಿ ಯೋಜನೆಯಡಿ 41,34,726 ಮಹಿಳೆಯರು ಸಾರಿಗೆ ಬಸ್ನಲ್ಲಿ ಪ್ರಯಾಣ ಮಾಡಿದದ್ದಾರೆ. ನಾಲ್ಕು ನಿಗಮಗಳಿಂದ 8,83,53,434 ರೂಪಾಯಿ ಖರ್ಚು ಆಗಿದೆ. <br /> <br />#FreeBusinKarnataka #LadiesFreebus #Freebusticket, #Karnatakatransportdepartment, #BMTC #KSRTC #KarnatakaGovernmentBus #LadiesTravel #Karnatakawomens <br /><br /> ~HT.188~ED.31~PR.28~

Buy Now on CodeCanyon