Surprise Me!

Karnataka Syllabus Controversy: ಹೆಡ್ಗೇವಾರ್, ಸಾವರ್ಕರ್ ಕುರಿತಾದ ಪಾಠ ತೆಗೆಯಲಾಗಿದೆ: ಸಚಿವ ಮಧು ಬಂಗಾರಪ್ಪ

2023-06-15 1,794 Dailymotion

ಶಾಲಾ ಪಠ್ಯದಲ್ಲಿ ಸಾವರ್ಕರ್‌, ಹೆಡಗೆವಾರ್‌ ಪಠ್ಯಕ್ಕೆ ಕೊಕ್‌ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಬರೆದ ಪಾಠಕ್ಕೂ ಕತ್ತರಿ ಹಾಕಲಾಗಿದೆ ಎಂದು ಹೇಳಿದರು.

#MadhuBangarappa #RSS #VeerSavarkar
#Hedgevar
#Chakravarthysulibele #Priyankkharge #PMModieducation #Karnatakaeducationsystem #textbooksyllabus #Rohitchakratheertha #BJPGovernment #Baragururamachandrappa #VeerSavarkar #congressgovernment #patriot
~HT.188~PR.28~ED.34~

Buy Now on CodeCanyon