Surprise Me!

ಯಾವ ತನಿಖೆ ಯಾರಿಂದ, ಯಾವಾಗ ಮಾಡಿಸ್ಬೇಕು ಅನ್ನೋದು ನಮಗೆ ಬಿಟ್ಟ ವಿಚಾರ..: ಸಿಎಂ ಸಿದ್ದರಾಮಯ್ಯ

2023-06-15 0 Dailymotion

"ಪ್ರತಾಪ್ ಸಿಂಹ ಹೊಂದಾಣಿಕೆ ರಾಜಕೀಯ ಮಾಡಿದವರ ಹೆಸರು ಹೇಳಲಿ."

► "ನಾನು ರಾಜಕೀಯ ಜೀವನದಲ್ಲಿ ವಿಪಕ್ಷದವರ ಜೊತೆ ಮಾತೇ ಆಡಲ್ಲ.."

► "ಬೆಂಗಳೂರು ರಸ್ತೆ ನಾನೇ ಮಾಡ್ಸಿದ್ದು ಅಂತಾನೆ, ಅವ್ನೇನು ಅಲ್ಲಿಗೆ ಎಂಪಿನಾ.."

► ಬೆಂಗಳೂರು : ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

#varthabharati #siddaramaiah #PratapSimha #BJP #congress

Buy Now on CodeCanyon