ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗ ಮತ್ತೆ ಕಾಂಗ್ರೆಸ್ ಗೆ ವಾಪಸ್ !

► ಮಧ್ಯಪ್ರದೇಶ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ

► ಶಿವಪುರಿಯಿಂದ ಭೋಪಾಲ್‌ಗೆ 400 ಕಾರ್ ಗಳ ಕಾನ್ವಾಯ್ ನಲ್ಲಿ ಬಂದು ಕಾಂಗ್ರೆಸ್ ಸೇರಿದ ಬೈಜನಾಥ್ ಸಿಂಗ್ ಯಾದವ್

#varthabharati #madhyapradesh #BJP #congress #cars