ಜನರ ಖಾತೆಗೆ ಹಣ ಹಾಕಿ ಅವರೇ ಹೆಚ್ಚುವರಿ 5 ಕೆ.ಜಿ. ಅಕ್ಕಿ ಕೊಂಡುಕೊಳ್ಳುತ್ತಾರೆ ಎಂದು ಹೇಳಿದ್ದ ಸಿ.ಟಿ.ರವಿಗೆ ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಉಸ್ತುವಾರಿ ಕೆ.ಜೆ.ಜಾರ್ಜ್ ತಿರುಗೇಟು ನೀಡಿದ್ದಾರೆ. <br /> <br />#CTRavi #CMSiddaramaiah #CentralGovernment #BJP #CongressScheme #CongressGuarantee #LiquorpriceHike #KarnatakaCongress #FIC #RiceDistribution, #BJPGovernment #CurrentBill<br /> ~HT.188~ED.34~PR.28~
