ನಟ ಕಿಶೋರ್ ಪೋಕ್ಸೊ ಕಾಯ್ದೆಯಡಿ ಯಾರನ್ನೆಲ್ಲ ಶಿಕ್ಷಿಸಬಹುದು ಎಂದು ವಿವರಿಸುತ್ತಾ, ಕುಸ್ತಿಪಟುಗಳ ಪ್ರಕರಣವನ್ನು ಎಳೆತಂದಿದ್ದಾರೆ. ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶಿಕ್ಷಾರ್ಹರು ಎಂಬ ಆತಂಕಕಾರಿ ವಿಷಯವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

#ActorKishor
#Jantarmantar #PMModi #PTUsha #WFIPresidentBrajBhushanSingh #womenwrestlers #SakshiMalik #delhipolice #VineshPhogat #BJP #Indianwrestler #Newparlimanthouse #Rahulgandhi
#Olympicmedals
#gangariver
~HT.188~PR.28~ED.33~