Surprise Me!

ಕರಾವಳಿ ದೇವಸ್ಥಾನಗಳು ಫುಲ್ ರಶ್!

2023-06-17 5,034 Dailymotion

ಸರ್ಕಾರದಿಂದ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮಹಿಳಾ ಭಕ್ತರ ದಂಡೇ ಹರಿದು ಬಂದಿದೆ. ರಾಜ್ಯದ ಬೇರೆ ಬೇರೆ ಭಾಗದಿಂದ ಬಸ್‌ನಲ್ಲಿ ಮಹಿಳೆಯರು ಬಂದಿದ್ದಾರೆ.In the wake of the implementation of the free bus scheme for women by the government, a large number of female devotees have flocked to Srikshetra Dharmasthala in Belthangadi Taluk of DK district. Women have come by bus from different parts of the state. <br /> <br />#Karnataka #FreeBus #Dharmasthala #KukkeSubhramanya #ShakthiYojane #Siddaramaiah #DKShivaKumar <br /><br /> ~HT.188~ED.34~PR.160~

Buy Now on CodeCanyon