"ಸುಳ್ಳು ಕೇಸಲ್ಲಿ ಒಬ್ಬ ಅಮಾಯಕನ ಜೀವನವೇ ಹೋಯ್ತಲ್ಲ"

► ಧರ್ಮಸ್ಥಳದವ್ರು ಹೇಳಿದವರು ಮಾತ್ರ ಆರೋಪಿ, ಹುಡುಗಿಯ ಮನೆಯವರು ಹೇಳಿದ್ರೆ ಅಲ್ಲ.."

► "ಈ ದೇಶದ ಸಂವಿಧಾನದಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ. ನಮ್ಮತ್ರ ಹಣವಿಲ್ಲ"

► "ಎಲ್ಲಾ ಅಧಿಕಾರಿಗಳು ಅವರ ಜೊತೆಯಲ್ಲಿದ್ದಾರೆ, ಗೆದ್ದ ಎತ್ತಿನ ಬಾಲ ಹಿಡೀತಾರೆ.."

#varthabharati #dharmasthala