Surprise Me!

Jagannath Rath Yatra 2023: ಪುರಿ ಜಗ್ನನಾಥ ರಥಯಾತ್ರೆ ಆರಂಭ; ದೇವರ ದರ್ಶನಕ್ಕಾಗಿ ಲಕ್ಷಾಂತರ ಮಂದಿ ಕಾತುರ

2023-06-20 3 Dailymotion

ಮಂಗಳವಾರ ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆ ಆರಂಭವಾಗಲಿದ್ದು, ಮೋದಿ ಜನರಿಗೆ ಶುಭಾಶಯ ಕೋರಿದ್ದಾರೆ. ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ವಿದೇಶದಿಂದ ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಥಯಾತ್ರೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ. <br /> <br />#PuriJagannathrathyatra #PMModi #Odisha #HinduFestival #spiritualenrichment #DivinejourneyofLordJagannath #LordBalabhadra #DeviSubhadra #GundichaTemple #Rathothsav, <br /><br /> ~HT.188~PR.28~ED.34~

Buy Now on CodeCanyon