Surprise Me!

Invest ಅಂತಾ ಹೇಳೋ ಬದಲು Investigation ಎಂದ ಮೋದಿ ವಿಡಿಯೋವನ್ನ ಟ್ರೋಲ್ ಮಾಡ್ತಿದೆ ಕಾಂಗ್ರೆಸ್

2023-06-23 2 Dailymotion

ತಮ್ಮ ಭಾಷಣದ ವೇಳೆ, "ಹೆಣ್ಣು ಮಗುವಿನ ತನಿಖೆ ಇಡೀ ಕುಟುಂಬವನ್ನು ಮೇಲಕ್ಕೆತ್ತುತ್ತದೆ ಎಂದು ನಾನು ನಂಬುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದರು, ಬದಲಿಗೆ "ಹೆಣ್ಣು ಮಗುವಿನ ಮೇಲೆ ಹೂಡಿಕೆ ಮಾಡುವುದರಿಂದ ಇಡೀ ಕುಟುಂಬವನ್ನು ಮೇಲಕ್ಕೆತ್ತುತ್ತದೆ" ಎಂದು ಹೇಳಬೇಕಿತ್ತು. ಈ ವಿಡಿಯೋವನ್ನು ಶೇರ್ ಮಾಡಿ ಕಾಂಗ್ರೆಸ್ ಲೇವಡಿ ಮಾಡ್ತಿದೆ

#PMModi #ModiUSVisit. #ModiBidenCheers
#ModiBidenToast #ModiDrink #AmericaCongress
#ModiMistakes #SelfiewithModi #JoeBiden #WhiteHouse #ModiSpeech #ModiFans #ModicrazeinAmerica  #AmericaPresident #AmericaPolitics #ModiAmericaTour

~HT.188~ED.32~PR.28~

Buy Now on CodeCanyon