Surprise Me!

Russia ಸೇನೆಗಳ ಅಂತರ್ ಯುದ್ಧ ಏಕ್ದಂ ಸೈಲೆಂಟ್!! ಜಸ್ಟ್ 24 ಗಂಟೆಯಲ್ಲಿ ಬಂಡಾಯ ಶಮನವಾಗಿದ್ದು ಹೇಗೆ?

2023-06-25 586 Dailymotion

ತಇಷ್ಟು ದಿನ ರಷ್ಯಾ ಸೇನೆಯ ಜೊತೆಗಿದ್ದ ಖಾಸಗಿ ಯೋಧರ ತಂಡ ಪುಟಿನ್ ವಿರುದ್ಧವೇ ತಿರುಗಿ ಬಿದ್ದಿತ್ತು ವ್ಯಾಗ್ನರ್ ಪಡೆ ರಷ್ಯಾ ರಾಜಧಾನಿಯತ್ತ ನುಗ್ಗಲು ಮುಂದಾಗಿ ಪುಟಿನ್ ಪಡೆಯ ಹೆಲಿಕಾಪ್ಟರ್ ಗಳನ್ನು ಮಾಡಿತ್ತು ಆದ್ರೆ ದಿಢೀರ್ ಬೆಳವಣಿಗೆಯಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಒಂದೇ ದಿನದಲ್ಲಿ ವ್ಯಾಗ್ನರ್ ಸೇನೆ ಆಟ ತಣ್ಣಗಾಗಿದೆ. <br /> <br />#YevgenyPrigozhin #Wagnerprivatemilitarygroup #VladimirPutin #Russianmilitary #DefenseMinisterSergeiShoigu #RussiavsUkraine #Moscow #RussianSoldiers #PutinvsWagner, #RussiaCrisis #AlexanderLukashenko <br /><br /> ~HT.188~PR.28~ED.32~

Buy Now on CodeCanyon